Nanna Neenu Gellalare - Nee Nanna Gellalare - HD Video Song | Dr.Rajkumar | Manjula | Ilayaraja
Nee Nanna Gellalare Kannada Movie Song: Nanna Neenu Gellalare - HD VideoActor: Dr Rajkumar, ManjulaMusic: IlayarajaSinger: Dr Rajkumar, S Janaki Lyrics: Chi UdayashankarYear :1981Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!Nee Nanna Gellalare – ನೀ ನನ್ನ ಗೆಲ್ಲಲಾರೆ 1981*SGVNanna Neenu Gellalare Song Lyrics In Kannada ಪಾಪಪಪ ಪಪ ಪಪಪಪಪಪಪಪ ... ಹೂಂ ಹಾಡಿಅಹ್ .. ನನನ ನನನನನನನನನನನನನನನಪಪಪ ಪಪ ಪಪಪಪಪಪಪಪ ..ಉಹೂಂ..... ಆಆಆಆಆಆ ಆಆಆ ಆಆಆಪಪಪ ಪಪ ಪಪಪಪಪಪಪಪ ..ಹೆ: ನನ್ನ ನೀನು ಗೆಲ್ಲಲಾರೆ, ಹೇ... ನನ್ನ ನೀನು ಗೆಲ್ಲಲಾರೆ, ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಓಡುವೇ ನನ್ನಂಥ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಓಡುವೇ ನನ್ನಂಥ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆ ನನ್ನ ನೀನು ಗೆಲ್ಲಲಾರೆ ಹಹಹಹ...ಹೆ: ಗಾನ ನಾಟ್ಯ ಎಂಬ ಕಲೆಯು ಹೆಣ್ಣಿಗಾಗೆ ಬಂದ ನಿಧಿಯು ಕುಣಿವಾ ಚಪಲ ನಿನಗೇತಕೆಗಂ: ಹೇ.ಹೇ ಹೇ .. ಪ್ರಣಯ ನಾಟ್ಯ ಆಡಿದಂತ ನೀಲಕಂಠ ಗಂಡು ತಾನೆ ಮರುಳೇ ನಿನಗೆ ಅರಿವಿಲ್ಲವೇಹೆ: ಇನ್ನೇಕೆ ಸರಸದ ನೆಪದಲ್ಲಿ ಸಮಯವ ಕಳೆಯುವೆ ಮಂಕೇಗಂ: ವಿಷಾದ ತಪ್ಪದು ಕೆಣಕುತ ಕಲಹಕೆ ಕರೆದರೆ ಜೋಕೇಹೆ: ವಿಷಾದ ನಿನಗೆ, ವಿನೋದ ನನಗೆ ಹಿಡಿದ ಹಠವ ಬಿಡದೆ ಕೊನೆಗೆ ಕೆಡುವೆ... ನನ್ನಂಥ ಹೆಣ್ಣಿಂದ ಸೋಲೋಕೇ ಆಸೆಯು ನಿನಗೆಗಂ: ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ.. ಹೇ.. ಹೇ.. ಹೇ.. ಹೇ..ಹೆ : ಪಗಮಗ ...ಗ: ಒಹೋ.. ಗುಡ್ ಅದನ ಹೀಗೆ ಹೇಳಿದರೆ ಹೇಗೆ.. ಪನಿಸ.. ನಿ ಸಗಮಧಾ... ಪಣಿಸಾಗ ಸ ಗಗ ಮಮ ದದ ಸನಿನಿ ಪನಿಸ..ಸ ಸ ಗಗ ಪ ಮಮಮ ಸಗಮದ ಪನಿಸಗ ಸಗಾಮಾ ದದಾದ ದದಾದ ನಿದಮ ಪನಿಸ ಗಗ ಗಗ ಗಗ ಗ ಮಗಸ ದಮಗ ನೀನಿನಿನಿ ನಿನಿ ನಿನಿ ಸನಿದ ನಿಸಗ ಮಮಮಮ ಮಮಮ ಪಮಗ ಪಮಗ ಸನಿದ ಗರಿಸ ಸನಿದ ಸರಿಗಪದಸಾ ಆಆಆಅ... ಸರಿಮಪ ನಿಸ ಆಆಆಅ... ಸಗಮಪನಿಸ ಸರಿಮಪದಸ ಸಗಮಪನಿಸ ಸಾ ರೀ ಮ ಪ ಗ ಸ..ಹೆ: ಗಿರಿಯ ನವಿಲ ಕಂಡ ಕಾಗೆ, ತಾನು ನಾಟ್ಯವಾಡೊ ಹಾಗೆ ಕನಸ ಕಂಡ ಕಥೆ ಹೇಳಲೇಗಂ: ಹೆಣ್ಣು ನವಿಲು ಅಂದವಿಲ್ಲ, ಗರಿಯ ಸೊಬಗು ಹೊಂದಲಿಲ್ಲ ಕುಣಿವ ನವಿಲು ಗಂಡು ಕೇಳೆಲೆಹೆ: ಸಂಗೀತ ಕಲಿಯಲು ಕರುಣಿಸಿ ಹರುಷವ ಸರಸ್ವತಿ ಹೆಣ್ಣೂಗಂ: ಅಮ್ಮಯ್ಯ ಬಲ್ಲೆಯ ಆಕೆಯ ಒಡೆಯನು ಬ್ರಹ್ಮನು ಗಂಡು ಇದೇಕೆ ಮೌನ ಎಲ್ಲೀ ಧ್ಯಾನ ಚೆಲುವೆ ಒಲವೇ ಹೇಳೂ ನಿನಗೂ ಭಯವೇ ನನ್ನಂಥ ಗಂಡಿಂದ ಸೊಲೊಕ್ಕೆ ಆಸೆಯು ನಿನಗೆಹೆ: ನನ್ನ ನೀನು ಗೆಲ್ಲಲಾರೆ, ತಿಳಿದು ಛಲವೇತಕೆಗಂ: ಎಲ್ಲರೆದುರು ಮಾನ ಹೋಗಿ, ಕೊನೆಗೆ ಮನೆಗೆ ಹೋಗುವೆಹೆ: ನನ್ನಂಥ ಹೆಣ್ಣಿಂದ ಸೊಲೊಕ್ಕೆ ಆಸೆಯು ನಿನಗೆಹೆ : ತಜ್ಜಮ್ಮ ತಕ್ಕಜಂ ಥಕಣಂ ಥಕರಂಗ : ನಾನು ನೀನು ಒಳ್ಳೆ ಜೋಡಿಹೆ : ಥ ಧಿ ಥಕಜಂ ಧಿ ಥಕಜಂಗ : ಅಯ್ಯೋ ಹೆಣ್ಣೇ ಮಂಕು ದಿಣ್ಣೆಹೆ : ಥಕ್ ಧಿ ಥಂಕಜಂ ಧಿ ತಕಜಂಗ : ಬಿಡೆನು ನಿನ್ನ ಬಾ ಚಿನ್ನಾಹೆ : ತೊಮತಕ ತಕಜಂ ತರಿಕಿಟ ತಕಜಂಗ : ಕುಣಿದು ಕುಣಿದು ದಣಿವಾಯಿತೇನುಹೆ : ಥಾಮ್ ತಕ ಧಿಮತಕ ತಕದೀನಿ ತಕಜಂಗ : ಬೆವರಿ ಬೆವರಿ ಸುಸ್ತಾಯಿತೇನುಹೆ : ತರಿಕಿಟಕಿತಾಮ್ ತಕಿಟ ತರಿಕಿಟಕಿತಾಮ್ ತಕಿಟ ತರಿಕಿಟಕಿತಾಮ್ ತಕಿಟ ತರಿಕಿಟಟರಿಕಿಟಗ : ಗಡ ಗಡ ನೀನು ಉರಿದು ಸಿಡಿ ಸಿಡಿ ಎಂದು ಸಿಡಿದು ಗುಡು ಗುಡು ಎಂದು ನಡೆದು ಮನೆ ಕಡೆ ತಿರುಗುವೆಯಾ..